ರಾಷ್ಟ್ರೀಯ ಯುವ ದಿನಾಚರಣೆ 2021-22

Re-Accredited B+ by NAAC

ರಾಷ್ಟ್ರೀಯ ಯುವ ದಿನಾಚರಣೆ 2021-22

ರಾಷ್ಟ್ರೀಯ ಯುವ ದಿನಾಚರಣೆ 2021-22ನೇ ಅಂಗವಾಗಿ ಮಡಿಕೇರಿ ರೆಡ್ ರಿಬ್ಬನ್ ಕ್ಲಬ್ (ಜಿಲ್ಲಾ ಏಡ್ಸ್  ನಿರೋಧಕ ಮತ್ತು ನಿಯಂತ್ರಣ ಘಟಕ-ಕೊಡಗು) ವತಿಯಿಂದ ಏರ್ಪಡಿಸಿರುವ  ಕಿರುಚಿತ್ರ ಸ್ಪರ್ಧೆಯಲ್ಲಿ (ರಕ್ತದಾನದ ಕುರಿತು ) ಕಾವೇರಿ ಪದವಿ ಕಾಲೇಜು ವಿರಾಜಪೇಟೆಯ ಪ್ರಥಮ ಬಿ.ಎ ವಿದ್ಯಾರ್ಥಿನಿಯರು ಭಾಗವಹಿಸಿ ಕೊಡಗು ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನವನ್ನು ರೂ.3000.೦೦ ನಗದು ಬಹುಮಾನದೊಂದಿಗೆ ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಶುಭಕೋರಿ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. 
ಕಥೆ ಮತ್ತು ನಿರ್ದೇಶನ-   ಹೆಚ್.ವಿ.ನಾಗರಾಜು – ಎನ್.ಎಸ್.ಎಸ್ ಅಧಿಕಾರಿಗಳು- ಕೌಶಲ್ಯ         – ಉಪನ್ಯಾಸಕರು ಕನ್ನಡ ವಿಬಾಗ ಛಾಯಗ್ರಹಣ ಮತ್ತು ಸಂಕಲನ- ಹರೀಶ್ – ಎಸ್.ಡಿ.ಎ. ಕಾವೇರಿ ಕಾಲೇಜು ವಿರಾಜಪೇಟೆ 

%d bloggers like this: