SADBHAVANA DAY PROGRAMME

Re-Accredited B+ by NAAC

SADBHAVANA DAY PROGRAMME

ಕಾವೇರಿ ಕಾಲೇಜು ವಿರಾಜಪೇಟೆಯಲ್ಲಿ ಜಾತಿ, ಧರ್ಮ, ಮತ, ಭಾಷೆಯ ಬೇಧಭಾವವಿಲ್ಲದೆ ಎಲ್ಲಾ ಜನತೆಯ ಭಾವೈಕ್ಯತೆ  ಮತ್ತು ಸೌಹಾರ್ದವನ್ನು ಮೂಡಿಸುವ ನಿಟ್ಟಿನಲ್ಲಿ ಸದ್ಭಾವನಾ ದಿನವನ್ನು ದಿ.18-08-2022ರಂದು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಾ. ಆನಂದ್ ಕಾರ್ಲರವರು ಸದ್ಭಾವನಾ ದಿನದ  ಮಹತ್ವದ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ                                               ಪ್ರೊ. ಬಿ.ಎನ್ ಶಂಕರನಾರಾಯಣರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಮಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

%d bloggers like this: